ಹಳ್ಳಕ್ಕೆ ಉರುಳಿದ ಲಾರಿ ಸ್ಥಳದಲ್ಲಿ ಚಾಲಕ ಸಾವು

Saturday, December 16, 2023 - 20:30
Updated: 3 years ago
0

ಕಂಕಣವಾಡಿ, (RNI) ರಾಜ್ಯ ಮುಖ್ಯ ರಸ್ತೆಯಲ್ಲಿ ಬೆಳಗಿನ ಜಾವ ಸುಮಾರು 5 ಘಂಟೆಗೆ ಮಣ್ಣು ತುಂಬಿದ ಲಾರಿ ಹಳ್ಳಕ್ಕೆ ಉರುಳಿ ಸ್ಥಳದಲ್ಲಿ ಚಾಲಕ ರಾಜು ಲಜೆರೆ ಸಾವನ್ನಪ್ಪಿದ ಘಟನೆ ನಡೆದಿದೆ ಹಾಗೂ ಕ್ಲೀನರ್ ಕೂಡ ಮಲ್ಲಿಕಾರ್ಜುನ ಯಡಕಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು

ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ ಆಂಧ್ರ ಮೂಲದ ವಾಹನ ಇದಾಗಿದ್ದು ಪ್ರಕರಣ ರಾಯಬಾಗ ಪೊಲೀಸ ಠಾಣೆಯಲ್ಲಿ ದಾಖಲಾಗಿದೆ ಈ ಅಪಘಾತಕ್ಕೆ ನಿಕರ ಮಾಹಿತಿ ತಿಳಿದು ಬಂದಿಲ್ಲ ಪ್ರಕರಣವನ್ನು ಪೊಲೀಸರು ತನಿಖೆಯ ನಂತರ ತಿಳಿಸುವುದಾಗಿ ಹೇಳಿದ್ದಾರೆ.

Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z

What's Your Reaction?

Like Like 0
Dislike Dislike 0
Love Love 0
Funny Funny 0
Wow Wow 0
Sad Sad 0
Angry Angry 0

Comments (0)

User